ಭಾನುವಾರ, ಜನವರಿ 23, 2011
ಓದಿ ನೋಡಿ
'ಪುಸ್ತಕ ಓದುವ ಹವ್ಯಾಸವುಳ್ಳವನು ಎಲ್ಲಿ ಹೋದರು ಸಂತಸದಿಂದಿರಬಲ್ಲ.'
'ಓದು ಮನುಷ್ಯನಾಗಿ ಮಾಡಿದರೆ,ಬರವಣಿಗೆ ಅವನನ್ನು ಪರಿಪೂರ್ಣನಾಗಿ ಮಾಡುತ್ತದೆ.'
ಮೇಲಿನ ಮಹನೀಯರ ನುಡಿರತ್ನಗಳನ್ನು ಕೇಳಿ ನಿಮಗೂ ಪುಸ್ತಕವನ್ನು ಓದಬೇಕು ಎನಿಸಿರಬೇಕು.ಅಥವಾ ನೀವು ಸಹ ಪುಸ್ತಕಪ್ರೇಮಿ ಯಾಗಿರಬಹುದು.ನೀವು ಓದಿದ್ದ ಯಾವುದೋ ಪುಸ್ತಕ ತುಂಬ ಇಷ್ಟವಾಗಿರಬಹುದು.ಆ ಪುಸ್ತಕದ ಬಗ್ಗೆ ನಿಮ್ಮ ಗೆಳೆಯರಿಗೆ ಹೇಳಿ,ಓದಲು ಕೊಟ್ಟಿರಬಹುದು.ಅಥವಾ ಹೇಳಿರಬಹುದು.ಇಲ್ಲಿ ನಾನು ಓದಿ ಇಷ್ಟಪಟ್ಟು ಗೆಳೆಯರಿಗೆ ಓದಲು ಹೇಳಿದ ಪುಸ್ತಕಗಳ ಹೆಸರುಗಳನ್ನು ಕೊಟ್ಟಿದ್ದೇನೆ.ಇವುಗಳಲ್ಲಿ ನೀವು ಓದಿರುವ ಪುಸ್ತಕಗಳು ಇರಬಹುದು.ನೀವು ಓದಿದ್ದ,ಇಷ್ಟಪಟ್ಟ ಪುಸ್ತಕಗಳ ಬಗ್ಗೆ ಹಂಚಿಕೊಳ್ಳಬಹುದು.
ಕುವೆಂಪು:
ಕಾನೂರು ಹೆಗ್ಗಡತಿ.
ಮಲೆಗಳಲ್ಲಿ ಮದುಮಗಳು.
ನೆನಪಿನ ದೋಣಿಯಲ್ಲಿ.
ಸ್ವಾಮಿ ವಿವೇಕಾನಂದ.
ಮಲೆನಾಡಿನ ಚಿತ್ರಗಳು.
ಕಥನ ಕವನಗಳು.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ:
ಕರ್ವಾಲೋ,
ಚಿದಂಬರ ರಹಸ್ಯ.
ಜುಗಾರಿ ಕ್ರಾಸ್.
ಕಿರಗೂರಿನ ಗಯ್ಯಾಳಿಗಳು.
ಅಬಚೂರಿನ ಪೋಸ್ಟಾಪೀಸು.
ಮಾಯಾಲೋಕ.
ಮಿಸ್ಸಿಂಗ್ ಲಿಂಕ್.
ಪಾಕಕ್ರಾಂತಿ ಮತ್ತು ಇತರ ಕಥೆಗಳು.
ವಿಮರ್ಶೆಯ ವಿಮರ್ಶೆ.
ಪ್ಲೇಯಿಂಗ್ ಸಾಸರ್.
ಪರಿಸರದ ಕಥೆ.
ತಾ.ರಾ.ಸು:
ದುರ್ಗಾಸ್ತಮಾನ.
ರಕ್ತರಾತ್ರಿ.
ತಿರುಗುಬಾಣ.
ಕಸ್ತೂರಿಕಂಕಣ.
ಚಂದವಳ್ಳಿಯ ತೋಟ.
ಹಿಂತಿರುಗಿ ನೋಡಿದಾಗ.
ಗಿರಿಮಲ್ಲಿಗೆ.
ಮರಳುಸೇತುವೆ.
ನಾಗರಹಾವು.
ಕಂಬನಿಯ ಕುಯಿಲು.
ಹೊಸಹಗಲು.
ವಿಜಯೋತ್ಸವ.
ತ.ರಾ.ಸುರವರ ಸಮಗ್ರ ಕಥೆಗಳು.
ಯು.ಆರ್.ಅನಂತಮೂರ್ತಿ:
ಸಂಸ್ಕಾರ.
ಶಿವರಾಮ ಕಾರಂತ:
ಮೂಕಜ್ಜಿಯ ಕನಸು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ